ವಿಜಯಪುರ ಜಿಲ್ಲೆಯ ಉಸ್ತುವಾರಿ ಸಚಿವ ಎಂ ಬಿ ಪಾಟೀಲ್ ನಿನ್ನೆ ವಿಜಯಪುರ ಸುಕ್ಷೇತ್ರ ಕತಕನಹಳ್ಳಿ ಸದಾಶಿವ ಜಾತ್ರಾ ಮಹೋತ್ಸವದ ಹಿನ್ನಲೆಯಲ್ಲಿ
ಈ ದಿನ ಶ್ರೀ ಗುರು ಚಕ್ರವರ್ತಿ ಸದಾಶಿವ ಮಠಕ್ಕೆ ತೆರಳಿ ಪರಮಪೂಜ್ಯ ಶ್ರೀ ಶಿವಯ್ಯ ಮಹಾಸ್ವಾಮಿಗಳನ್ನು ಭೇಟಿಮಾಡಿದೆ. ಗುರುಗಳ ದರ್ಶನ, ಆಶೀರ್ವಾದವು ನನಗೆ ಸಾಮಾಜಿಕ ಮತ್ತು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಲು ಹೆಚ್ಚಿನ ಶಕ್ತಿ ನೀಡಿದೆ. ಎಂದರು

