ವಿಜಯಪುರ: ನಾಳೆ ನಡೆಯುವ ಇಂಡಿಯಾ ಪಾಕಿಸ್ತಾನ ಏಶಿಯಾ ಕ್ರಿಕೆಟ್ ಮ್ಯಾಚ್ನಲ್ಲಿ ಇಂಡಿಯಾ ಗೆಲುವು ಸಾಧಿಸಬೇಕು ಎಂದು ಶಾಸಕ ಬಸನಗೌಡ ಪಾಟೀಲ ಯತ್ನಾಳ ಹೇಳಿದರು. ವಿಜಯಪುರ ನಗರದಲ್ಲಿ ಮಾತನಾಡಿದ ಅವರು, ನಾಳೆ ಏಶಿಯಾ ಕ್ರಿಕೆಟ್ ಮ್ಯಾಚ್ ಇದೆ. ಆದ್ರೇ, ನಾನು ಕ್ರಿಕೆಟ್ ಅಭಿಮಾನಿ ಅಲ್ಲ. ನಾನು ಕ್ರಿಕೆಟ್ ಮ್ಯಾಚ್ ನೋಡಲ್ಲ. ಆದ್ರೂ, ದೇಶ ಭಕ್ತನಾಗಿ ಇಂಡಿಯಾ ಪ್ರತಿಯೊಂದು ಮ್ಯಾಚ್ನಲ್ಲಿ ಗೆಲವು ಸಾಧಿಸಬೇಕು ಎಂದರು.
ಏಷ್ಯಾ ಕಪ್ : ಪಾಕಿಸ್ತಾನದ ವಿರುದ್ದ ಭಾರತ ಗೆಲ್ಲುವುದು : ಶಾಸಕ ಯತ್ನಾಳ್..!
Leave a comment
Leave a comment