ರಾಷ್ಟ್ರೀಯ ಗ್ರಾಮೀಣ ಸಾಕ್ಷರತಾ ಮಿಷನ್ ಸಂಸ್ಥೆ, ನವದೆಹಲಿ ಅಡಿಯಲ್ಲಿ
ಶಾಸಕ ಯತ್ನಾಳ್ ವತಿಯಿಂದ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ ಸ್ಕೂಲ್ ಬ್ಯಾಗ್ ಹಾಗೂ ಮಕ್ಕಳ ಸುರಕ್ಷಾ ವಿಮಾ ಪಾತ್ರ ನೀಡಲಾಯಿತು
ವಿಜಯಪುರದ ಶಾಂತಿನಗರ ಕೆ.ಬಿ.ಎಸ್ ನಂ-29, ಯು.ಬಿ.ಎಸ್ ನಂ-19, & ಯು.ಬಿ.ಎಸ್ ನಂ-22 ಶಾಲಾ ಮಕ್ಕಳಿಗೆ ಉಚಿತ ಬ್ಯಾಗ್ ವಿತರಣೆ ಕಾರ್ಯಕ್ರಮ ನೆರೆವೇರಿತು
ಈ ಸಂದರ್ಭ ದಲ್ಲಿ ಶಾಲಾ ಶಿಕ್ಷಕರು ಹಾಗೂ ವಿಜಯಪುರ ಮಹಾನಗರ ಪಾಲಿಕೆಯ ಸದಸ್ಯ ಪ್ರೇಮಾನಂದ ಬಿರಾದಾರ ಎಲ್ಲ ಶಾಲಾಮಕ್ಕಳಿಗೆ ಸುರಕ್ಷಾ ವಿಮಾಪಾತ್ರ ಮತ್ತು ಶಾಲಾಮಕ್ಕಳಿಗೆ ಸ್ಕೂಲ್ ಬ್ಯಾಗ್ ಹಚ್ಚಿದರು ಹಾಗೂ ನತಾಶಾ ನಧಾಫ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡರು

