ತಾಯಿ ತಂದೆ ಇಲ್ಲದ ಬೆಳಗಾವಿ ಯಲ್ಲಿ ಕೂಲಿ ಕೆಲಸಮಾಡಿ ಬದಕು ಕಟ್ಟಿಕೊಂಡ
ಸಂತೋಷ ಎಂಬ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಟ್ಟಾ ಶಿಷ್ಯ ಮೆನ್ನೆ ಶಾಸಕ ಯತ್ನಾಳ್ಆ ಘಾತಕಾರಿ ವಿಷಯ ಕೇಳಿದ ಅಭಿಮಾನಿ ಮನನೊಂದು ರಸ್ತೆ ಅಪಘಾತದಲ್ಲಿ ಮೃತ ಹೊಂದಿದ್ದಾರೆ. ಉಚ್ಚಾಟನೆ ಬಳಿಕ ಮೌನವಾಗಿದ್ದ ಶಾಸಕ ಯತ್ನಾಳ್ ವಿಜಯಪುರಕ್ಕೆ ಮರಳಿ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆಸಲ್ಲಿಸಿ ನಂತರ
ಮೃತ ಸಂತೋಷ ಕುಟುಂಬಕ್ಕೆ ಭೇಟಿನೀಡಿ ಕುಟುಂಬಸ್ಥರಿಗೆ ಸಾತ್ವನ ಹೇಳಿ 500000/- ಕೊಡುವುದಾಗಿ ತಿಳಿಸಿದರು. ಮೃತನ ಮಕ್ಕಳ ವಿದ್ಯಾಭ್ಯಾಸ ನಾನು ನೋಡಿಕೊಳ್ಳುತ್ತೇನೆ ಎಂದು ಕುಟುಂಬಕ್ಕೆ ದೈರೆ ತುಂಬಿದರು

