ರಂಜಾನ್ ಪ್ರಯುಕ್ತ ಮುಸಲ್ಮಾನ್ ಸರ್ಕಾರಿ ನೌಕರರಿಗೆ ಕಾಂಗ್ರೆಸ್ ಸರ್ಕಾರ ಮುಸಲ್ಮಾನರ ಪವಿತ್ರ ಹಬ್ಬ ಎಂದರೆ ಅದು ರಂಜಾನ್, ಪ್ರತಿವರ್ಷ ಬೇಸಿಗೆಯಲ್ಲೇ ಬರುವ ಈ ಹಬ್ಬ ಎಲ್ಲರು ಪರಿಪೂರ್ಣ ವಾಗಿ ಆಚರಣೆ ಮಾಡುತ್ತಾರೆ. ಸುಡುವ ಬಿಸಿಲು ಮದ್ಯ ರಂಜಾನ್ ಹಬ್ಬದ ಉಪವಾಸ ನಮ್ಮ ಮುಸಲ್ಮಾನ ಬಂದವರಿಗೆ ಇದು ಅಲ್ಲಾಹನ ಪರೀಕ್ಷೆ ಎಸ್ಟೆ ಕಷ್ಟವಾದರೂ ಕೊಡ ಈ ಉಪವಾಸ ಬಿಡುವುದಿಲ್ಲ.ಹಾಗೆ ಸಾಯಂಕಾಲ ಹಿಂದೂ ಮುಸ್ಲಿಂ ಎಲ್ಲ ಜಾತಿಯ ಜನರು ಸೇರಿ ಇಫ್ತಾರ್ ಕೋಟ ಮಾಡುತ್ತಾರೆ ರಂಜನಾ ಉಪವಾಸಿಗರಿಗೆ ಸಾಯಂಕಾಲ ಎರಡು ಖರ್ಜುರ ತಿಂದು ಹನಿ ನೀರು ಕುಡಿದು ನಮಾಜ್ ಮಾಡಿದ ನಂತರವೇ ಉಪವಾಸ ಪೂರ್ಣಗೊಳ್ಳುವುದು.
ಅದಕ್ಕೆ ಕರ್ನಾಟಕದ ಮುಸಲ್ಮಾನ ಬಾಂದವರು ಕಾಂಗ್ರೆಸ್ ಸರ್ಕಾರಕ್ಕೆ ಒಂದು ಮನವಿ ಮಾಡಿದ್ದಾರೆ
ಎಲ್ಲಾ ಮುಸ್ಲಿಂ ಸರ್ಕಾರಿ ನೌಕರರು ರಂಜಾನ್ ವೇಳೆ ಬೇಗ ಕೆಲಸ ಬಿಡಲು ಅವಕಾಶ ನೀಡುವಂತೆ ಕರ್ನಾಟಕ ಕಾಂಗ್ರೆಸ್ ಉಪಾಧ್ಯಕ್ಷ ವೈ ಸೈಯದ್ ಅಹಮದ್ ಮತ್ತು ಆರ್ ಎಂ ಹುಸೇನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದಾರೆ.
ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಮುಸ್ಲಿಂ ಉದ್ಯೋಗಿಗಳಿಗೆ ರಂಜಾನ್ಗೆ ಒಂದು ಗಂಟೆ ಮುಂಚಿತವಾಗಿ ಕೆಲಸ ಬಿಡಲು ಅವಕಾಶ ಮಾಡಿಕೊಟ್ಟಿವೆ ಎಂದು ಅವರ ಅರ್ಜಿಯಲ್ಲಿ ಸೂಚಿಸಲಾಗಿದೆ. ಮುಸ್ಲಿಂ ಸಿಬ್ಬಂದಿ ಉಪವಾಸ ಮುರಿಯಲು (ಇಫ್ತಾರ್) ಸಂಜೆ 4 ಗಂಟೆಗೆ ಕೆಲಸ ಬಿಡುವಂತೆ ಸಿಎಂ ಇದೇ ರೀತಿಯ ನಿರ್ಧಾರ ತೆಗೆದುಕೊಳ್ಳುವಂತೆ ಒತ್ತಾಯಿಸಿದರು. ರಂಜಾನ್: ಮುಸ್ಲಿಂ ಸರ್ಕಾರಿ ಸಿಬ್ಬಂದಿಗೆ ಬೇಗ ತೆರಳಲು ಅವಕಾಶ ನೀಡುವಂತೆ ಸಿದ್ದರಾಮಯ್ಯ ಒತ್ತಾಯಿಸಿದರು

