ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟನೆ
ಬಳಿಕ ರಾಜ್ಯದಲ್ಲಿ ಕೋಲಾಹಲ.
ಬಿಜೆಪಿ ಪಕ್ಷದಿಂದ ಯತ್ನಾಳ್ ಉಚ್ಚಾಟನೆ ಪ್ರಸ್ತಾಪವಾದ ಬಳಿಕ ಇಂದು ಬೆಳಗಾವಿ ಯಲ್ಲಿ ಜಯ ಮೃತ್ಯುಂಜಯ ಸ್ವಾಮೀಜಿ ಮಾಧ್ಯಮ ಗೋಷ್ಠಿ ಕರೆಯಲಾಗಿತ್ತು
ಇವತ್ತು ಯತ್ನಾಳ್ ಅವರನ್ನ ರಾಜಕೀಯ ಪಿತೂರಿ ಮಾಡಿ ಅವರ ಘನತೆಗೌರವಕ್ಕೆ ದೊಡ್ಡ ದಕ್ಕೆ ತಂದಿದ್ದಾರೆ . ಪಕ್ಷದ ನಿಷ್ಟಾವಂತ ಫೈರ್ ಬ್ರಾಂಡ್ ಹಿಂದೂ ಪರ ಸಂಘಟನೆಗೆ ದೊಡ್ಡ ಶಕ್ತಿ ಎಂದರೆ ಅದು ಬಸನಗೌಡ ಪಾಟೀಲ್ ಯತ್ನಾಳ್ ಏಕಾಏಕಿ ಯಾವದೇ ಕಾರಣವಿಲ್ಲದೆ ಉಚ್ಚಾಟನೆಮಾಡಿದ್ದು ನಮಗೆ ಅಸಮಾಧಾನ ವಾಗಿದೆ ನಮಗೆ ಬಿಜೆಪಿ ಪಕ್ಷದಿಂದ ಅಲ್ಲಾ ಜೆಪಿ ನಡ್ಡಾ ಅವರಿಂದ ಅಲ್ಲ ಕುತಂತ್ರ ರಾಜಕಾರಣದಿಂದ ಯತ್ನಾಳ್ ಅವರನ್ನ ಉಚ್ಚಾಟನೆ ಮಾಡಿರುವಕುರಿತು ರಾಜ್ಯದ ಸಮಸ್ತ ಪಂಚಮಸಾಲಿ ಸಮುದಾಯ ಎಲ್ಲಾ ಪಚಮಸಾಲಿ ಸಂಘಟನೆ ಸೇರಿ ಬ್ರಹತ ಪ್ರತಿಭಟನೆ ಹೋರಾಟ ಮಾಡುತ್ತೇವೆ ಎಂದರು.

