ರಾಜ್ಯ ಸರ್ಕಾರ 6 ಬಾರಿ ಕಾಲಾವಕಾಶ ನೀಡಿದ್ದರು ಕೆಲವರು ಸರ್ಕಾರದ ಈ ಕ್ರಮಕ್ಕೆ ಕ್ಯಾರೇ ಅನ್ನುತ್ತಿಲ್ಲ ಇದರಿಂದ ವಾಹನ ಮಾಲೀಕರಿಗೆ ತೊಂದರೆ
HSRP ಅಂದರೆ High Security Registration Plate ನಿಮ್ಮ ವಾಹನಗಳಿಗೆ ಅಳವಡಿಸದಿದ್ದರೆ ನಿಮಗೆ ಆಗುವ ಮಾಲೀಕತ್ವದ ತೊಂದರೆ ಮಾಲೀಕತ್ವದ ಬದಲಾವಣೆ
ಆಗುವುದಿಲ್ಲ ಚೇಂಜ್ ಆಫ್ ಅಡ್ರೆಸ್ಸ್ ಮಾಡಲು ಆಗುವುದಿಲ್ಲ ವಾಹನದ ಇನ್ಶೂರೆನ್ಸ್
ಸೇರಿದಂತೆ ಹಲವು ತೊಂದರೆ ಆಗುವುದು
ರಾಜ್ಯ ಸರ್ಕಾರ ಮತ್ತೆ ವಾಹನ ಮಾಲೀಕರಿಗೆ ಅವಕಾಶ ನೀಡಿದೆ ಈ ಅವಕಾಶವನ್ನು ಸದುಪಯೋಗ ಮಾಡಿಕೊಳ್ಳಿ
ರಾಜ್ಯ ಸರ್ಕಾರ ಮತ್ತೆ HSRP ನಂಬರ್ ಪ್ಲೇಟ್ ಕಾಲಾವಕಾಶ ಜನವರಿ 31 -2025 ರ ವರೆಗೆ ಅವಧಿ ವಿಧಿಸಿದೆ ಇಲ್ಲ ವಾದರೆ ಕಾನೂನಿ ಕಠಿಣ ಕ್ರಮ ಜರುಗಿಸಲಾಗುವುದು