ವಿಜಯಪುರ ಜಿಲ್ಲೆಯ ಶಾಸಕರ ಅಶೋಕ ಮನಗೂಳಿ ಆತ್ಮೀಯರಾದ ಮಹಿಬೂಬ್ ಬಾಗವಾನ ಅವರ ನೂತನ ಟೂರಿಸ್ಟ್ ಮೊಬೈಲ್ ಮಳಿಗೆ ಉದ್ಘಾಟಿಸಿ ಪ್ರೀತಿಯಿಂದ ಸನ್ಮಾನಿಸಿ ಶುಭ ಕೋರಿದರು.ಬಳಿಕ ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಶೋಕ ಮನಗೂಳಿ ಮಂಗಳವಾರ ರಾತ್ರಿ ಸಿಂದಗಿ ನಗರದಲ್ಲಿ ನಡೆದ ಪಕ್ಷದ ಕಾರ್ಯಕರ್ತರು ವೇಳೆ ಮಾತನಾಡಿ, ಯುವಕರು ಸ್ವಯಂ ಉದ್ಯೋಗ ಮಾಡಿದ್ದಲ್ಲಿ ಸ್ವಾವಲಂಬನೆಯಿಂದ ಜೀವನ ಸಾಗಿಸಬಹುದು. ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಲು ಕರೆ ನೀಡಿದರು. ಈ ವೇಳೆ ಕಪಕ್ಷದ ಕಾರ್ಯ ಕರ್ತರು ಹಾಗೂ ಹಲವು ಯುವಕರು ಉಪಸ್ಥಿತರಿದ್ದರು.