ವಿಜಯಪುರ : ಜಿಲ್ಲೆಯ ನೂತನ ಪೊಲೀಸ ವರಿಷ್ಠಾಧಿಕಾರಿಯಾಗಿ ಸೋನಾವನೆ ರಿಷಿಕೇಶ್ ಭಗವಾನ ಐಪಿಎಸ್ ಅಧಿಕಾರಿ ಸ್ವೀಕಾರ,
H D ಆನಂದ ಕುಮಾರ ಐಪಿಎಸ್ ವರ್ಗಾವಣೆ ಆದ ಹಿನ್ನಲೆ,
ವಿಜಯಪುರ ನೂತನ ಪೊಲೀಸ ವರಿಷ್ಠಾಧಿಕಾರಿಯಾಗಿ 2015 ನೇ ಬ್ಯಾಚ್ ನ ಐಪಿಎಸ್ ಅಧಿಕಾರಿ ರಿಷಿಕೆಷ್ ಭಗವಾನ ಆಗಮಿಸಿದ್ದಾರೆ,
ಈ ಹಿಂದೆ state intelligence ನಲ್ಲಿ SP ಯಾಗಿದ್ದರು..