ಟೆಂಪೋ ಮತ್ತು ಲಾರಿ ನಡುವೆ ಭೀಕರ ಅಪಘಾತ
ಚಳ್ಳಕೆರೆ ಯ ಅಂಬೇಡ್ಕರ್ ನಗರದ ನಿವಾಸಿ ಗಳಾದ ಮುಸ್ಲಿಮ್ ಸಮಾಜದವರು ಶಿವಮೊಗ್ಗ ದ ಹಣಗೆರೆ ಕಟ್ಟೆ ದರ್ಗಾ ಗೆ ತೆರಳುತ್ತಿರುವಾಗ ಟಿ ಟಿ ವಾಹನ ಕ್ಕೆ ಲಾರಿ ಅಡ್ಡ ಬಂದ ಪರಿಣಾಮ ಚಾಲಕ ನಿಯಂತ್ರಣ ತಪ್ಪಿ ಮರಕ್ಕೆ ಗುದ್ದಿದ್ದಾನೆ ಕೆಳ್ಗಲಹಟ್ಟಿ ಬಳಿ ಈ ದುರಂತ ಸಂಭವಿಸಿದ್ದುಅದೃಶ ವಶಾತ ಯಾವುದೇ ಪ್ರಾಣಹಾನಿ ಆಗಿಲ್ಲಾಕೆಲವರಿಗೆ ಸಣ್ಣಪುಟ್ಟ ಗಾಯವಾಗಿದ್ದು ಎಲ್ಲರು ಪ್ರಾಣಪಾಯ ದಿಂದ ಪಾರಾಗಿದ್ದಾರೆ ಗಾಯಾಳುಗಳಿಗೆ ಚಿತ್ರದುರ್ಗ ದ ಜಿಲ್ಲಾ ಆಸ್ಪತ್ರೆ ಯಲ್ಲಿ ತುರ್ತು ಚಿಕೆತ್ಸೆ ಪಡೆಯುತ್ತಿದ್ದಾರೆ

