ಇದು ಕಲಿಯುಗ ಇಲ್ಲಿ ಯಾರನ್ನು ನಂಬಬೇಡ ನಿನ್ನ ನೇರಳೆ ನಿನ್ನನು ಕಾಡುವುದು ಎಂಬ ನೀತಿ ಪಾಠ ಅದರಂತೆ ಇಲ್ಲೊಂದು ಘಟನೆ ಸಂಭವಿಸಿದೆ
ಚಿತ್ರದುರ್ಗ ಕುಡಿದ ನಶೆಯಲ್ಲಿ ಹೆತ್ತು ಹೊತ್ತು ಸಾಕಿದ ತಾಯಿಯನ್ನೇ ಹೆತ್ತ ಮಗನೇ ಕೊಲೆ ಮಾಡಿರುವ ಘಟನೆ ಚಿತ್ರದುರ್ಗದ ಹಿರಿಯೂರಿನ ಹುಲಗಲಕುಂಟೆ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ಈ ಘನತೆ ಸಂಭವಿಸಿದೆ
ಹಂತಕ ಪುತ್ರನನ್ನು ಚಿತ್ರಲಿಂಗ ಹಾಗೂ ಮೃತ ತಾಯಿಯನ್ನು ಗಂಗಮ್ಮ ಎಂದು ಗುರುತಿಸಲಾಗಿದೆ. ಈ ಕುರಿತು ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಆರೋಪಿ ಚಿತ್ರಲಿಂಗನನ್ನು ಬಂಧಿಸಿದ್ದಾರೆ. ಘಟನೆ ಕುರಿತು ಪಾಲಿಕೆ ತನಿಖೆ ಬಳಿಕ ಗೊತ್ತಾಗಲಿದೆ.

