ವಿಜಯಪುರ ಜಿಲ್ಲೆಯ ತಾಳಿಕೋಟಿ ತಾಲೂಕಿನ ಮಿನಜಗಿ ಗ್ರಾಮದಲ್ಲಿ ಅಕ್ರಮ ಮಧ್ಯ ಮಾರಾಟ ಮಾಡುತ್ತಿದ್ದ ಹಿನ್ನೆಲೆ, ಮಧ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕೆಂದು ಮಹಿಳೆಯರು ಅಬಕಾರಿ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರು ಯಾವುದೇ ಪ್ರಯೋಜನವಾಗದ ಹಿನ್ನೆಲೆ, ಸೋಮವಾರ ಗ್ರಾಮದ ಮಹಿಳೆಯರು 112 ಪೋಲಿಸ್ ಸಹಾಯವಣಿಗೆ ಕರೆ ಮಾಡಿ ಅಕ್ರಮ ಸರಾಯಿ ಮಾರಾಟಕ್ಕೆ ಕಡಿವಾಣ ಹಾಕಬೇಕು ಎಂದು ಆಕ್ರೋಶ ಹೊರ ಹಾಕಿದರು. ಸ್ಥಳಕ್ಕೆ 112ಪೊಲೀಸ್ ಸಹಾಯವಾಣಿ ಆಗಮಿಸಿ ಅಕ್ರಮಸರಾಯಿ ಮಾರಾಟ ಮಾಡುವ ವಿರುದ್ಧ ದೂರು ದಾಖಲಿಸಿದರು

