ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರೊಂದಿಗೆ ಸಂಘರ್ಷದಿಂದ ಚರ್ಚೆಗೆ ಗ್ರಾಸವಾಗಿದ್ದ ಐಪಿಎಸ್ ಅಧಿಕಾರಿ ಡಿ.ರೂಪ ಅವರನ್ನು ಆಂತರಿಕ ಭದ್ರತಾ ವಿಭಾಗದ ಐಜಿಪಿಯನ್ನಾಗಿ ವರ್ಗಾವಣೆ ಮಾಡಲಾಗಿದೆ.
ಡಿ.ರೂಪ ಅವರು ನಿಯೋಜನೆಗೊಂಡಿರುವ ಐಜಿಪಿ ಹುದ್ದೆಯನ್ನು ಸಿಐಡಿಯ ಐಜಿಪಿ ಹುದ್ದೆಗೆ ಸಮನಾಂತರ ಜವಾಬ್ದಾರಿ ಹಾಗೂ ಸ್ಥಾನಮಾನಗಳನ್ನು ನೀಡಲಾಗಿದೆ.