ಭಾರತದೇಶದ ಎಲ್ಲ ಸಮುದಾಯ ಗಳಿಗೆ ಪ್ರಪಂಚದ ಮಾನವ ಹಕ್ಕುಗಳನ್ನ ಅತ್ಯಂತ ಜವಾಬ್ದಾರಿಯಿಂದ ಪಾಲನೆ ಮಾಡಿಕೊಂಡು ಬದ್ದಿದ್ದೇವೆ
ಆದರೆ ಮೊನ್ನೆ ನಡೆದ ಅತ್ಯಂತ ಹಾಸ್ಯಾಸ್ಪದವಾದಿ ಡಾ|| ಬಾಬಾಸಾಹೇಬ ಅಂಬೇಡ್ಕರ್ ಅವರನ್ನ ಅವಮಾನ ಮಾಡಿದಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದು ಬಜರಂಗ ದಳದ ಬಿಜೆಪಿ ಮನಸ್ಥಿತಿ ಡಾ|| ಬಾಬಾಸಾಹೇಬ ಅಂಬೇಡ್ಕರ್ ಮಾಡುವುದೆ ಅವರ ಉದ್ದೇಶವಾಗಿದೆ ಇದನ್ನು ಖಂಡಿಸಿ ಈಗಲೇ ದೇಶ್ಯಾದಂತ ಉಗ್ರ ಹೋರಾಟ ನಡೆದಿದೆ ಆದರೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಾಡಿರುವ ಈ ಅಪರಾಧಕ್ಕೆ ಕ್ಷಮೆಯೆ ಇಲ್ಲ ಇವತ್ತು ಎಲ್ಲಾ ಒಕ್ಕೂಟಗಳು ಅಲ್ಪಸಂಖ್ಯಾಯತ ಸಮುದಾಯದ ಎಲ್ಲಾ ಜನ
ಡಿ. 28ಕ್ಕೆ ವಿಜಯಪುರ ಬಂದ್ ಗೆ ಕರೆ ಕೊಟ್ಟ ಅಹಿಂದ, ದಲಿತ ಸಂಘಟನೆಗಳ ಒಕ್ಕೂಟ
ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಮಾರ್ಕೆಟ್ ಮಾರ್ಗ ವಾಗಿ ಡಾ|| ಬಾಬಾಸಾಹೇಬ ಅಂಬೇಡ್ಕರ್ ವೃತ ದಿಂದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಂತ್ಯಗೊಳ್ಳಲಿದೆ ಈ ಹೋರಾಟಕ್ಕೆ ಎಲ್ಲ ಜನರು ಬೆಂಬಲ ಕೊಡಬೇಕು
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ರಾಜೇನಾಮ ಕೊಡುವವರೆಗು ಹೋರಾಟ ನಿಲ್ಲುವುದಿಲ್ಲ ರಾಜು ಆಲಗೂರ್

