ವಿಜಯಪುರ ನಗರದಲ್ಲಿ ಸೂಪರ್ ಆಸ್ಪತ್ರೆ ಅಂದ್ರೆ ಅದು JSS ಆಸ್ಪತ್ರೆಗಳು, ಜ್ಞಾನಯೋಗಿ ಜ್ಞಾನಯೋಗಿ ಶ್ರೀ ಸಿದ್ಧೇಶ್ವರ ಸ್ವಾಮೀಜಿಯವರ ಆಸ್ಪತ್ರೆ
ಜನರಿಂದ ಹೆಗ್ಗಳಿಕೆ ಪಡೆದಿದೆ ಅದರಂತೆ law ಕಾಲೇಜ್ B .com B.A Science college ಹಾಗೂ ನಮ್ಮ ಸಂಸ್ಥೆಯಿಂದ 100 ಬಡ ಮಕ್ಕಳನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸ ಹೊಣೆ ನಮ್ಮದು ಸಿದ್ದೇಶ್ವರ ಸಂಸ್ಥೆಯ ನೀಲಕಂಠೇಶ್ವರ ವಿದ್ಯಾಮಂದಿರದಲ್ಲಿ ಕೊಡುತ್ತಿದ್ದೇವೆ ಯುಗಾದಿ ಹಿಂದೂಗಳ ಹೊಸವರ್ಷ ಜನವರಿ ನಮ್ಮದು ಹೊಸವರ್ಷ ಅಲ್ಲ ನಮ್ಮ ಸಂಸ್ಕೃತಿ ನಮ್ಮ ಸನಾತನ ಧರ್ಮದ ಹೊಸವರ್ಷ ವಸಂತಮಾಸದಲ್ಲಿ ಪ್ರಾರಂಭ ಇಡಿ ವಿಶ್ವ ಅಲ್ಲಾ ಈ ಪ್ರಕೃತಿಯೇ ಆಚರಣೆ ಮಾಡುತ್ತೇವೆ ಅದೇ ನಮ್ಮ ಯುಗಾದಿ ಪಾಡುವೆ ದಿನ ಬ್ರಾಹ್ಮಿ ಮುಹೂರ್ಥ ದಲ್ಲಿ ಪ್ರಾರಂಭ ವಾಗುವ ವಿಶ್ವದ ಮೊದಲನೇ ಹಬ್ಬ ಅದು ಯುಗಾದಿ
ಈ ವರ್ಷ ಮತ್ತಷ್ಟು ವಿಶೇಷ ನಮ್ಮ ಸಿದ್ದೇಶ್ವರ ಸಂಸ್ಥೆಯ 15 ಕೋಟಿಯಲ್ಲಿ ಶಿವಾನುಭವ ಮಂಟಪ ಹಾಗೂ ಐದು ಅಂತಸ್ತಿನ ಶ್ರೀ ಸಿದ್ದೇಶ್ವರ ಯಾತ್ರೆ ನಿವಾಸ ಹಾಗೂ ಪ್ರತಿ ದಿನ ಅಣ್ಣ ದಾಸೋಹ ಪ್ರಾರಂಭ ಮಾಡಲಿದ್ದೇವೆ
ಹಿಂದೂ ಧರ್ಮ ದೇವಸ್ಥಾಗಳಿಗೆ ಹೋಗುವ ಪಾದಯಾತ್ರೆ ಗಳಿಗೆ ನಮ್ಮ ಸಂಸ್ಥೆ ಅವರಿಗೆ ವಿಶೇಷ ಶ್ರೀ ಸಿದ್ದೇಶ್ವರ ಯಾತ್ರೆ ನಿವಾಸ ದಲ್ಲಿ ತಂಗಲು ವೆವಸ್ತೆ ಮಾಡಿದ್ದೇವೆ ಹಾಗೂ ವಿಜಯಪುರ ನೋಡಲು ಬರುವ ಮಕ್ಕಳ ಪ್ರವಾಸಿಗರಿಗೆ ಕಡಿಮೆ ವೆಚ್ಚದಲ್ಲಿ ಸುಮಾರು 500 ರು ಮಕ್ಕಳಿಗೆ ಉಳಿದುಕೊಳ್ಳಲು ಶಿವಾನುಭವ ಮಂಟಪ ಈಗಾಗಲೇ ಸಿದ್ಧವಾಗಿದೆ ಎಂದರು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್