ಅಹಿಂದ,ದಲಿತ ಸಂಘಟನೆಗಳ ಒಕ್ಕೂಟ, ಹಾಗೂ ಡಾಕ್ಟರ್ ಬಾಬಾಸಾಹೇಬ್ ಅಂಬೇಡ್ಕರ ವಿಚಾರವಾದಿಗಳ ಬಳಗ, ವತಿಯಿಂದ
ವಿಜಯಪುರ ಬಂದ್
ನಿನ್ನೆ ದಿನಾಂಕ 30/12/2024 ರಂದು ಬೆಳಗ್ಗೆ 10-30 ಘಂಟೆಗೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಬೃಹತ್ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿ ತು
AICC ಹ್ಯೂಮನ್ ರೈಟ್ಸ್ ವಿಜಯಪುರ ಜಿಲ್ಲಾ ಕಮಿಟಿಯಿಂದ ಶಬ್ಬೀರ್ ಅಹ್ಮದ್ ಡಾಲಾಯತ ನೇತೃತ್ವದಲ್ಲಿ ಪಕ್ಷಾತೀತವಾಗಿ ಬೆಂಬಲಿಸಲಾಯಿತು ಇದೇ ಸಂದರ್ಭದಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವಮಾನ ಕ ರೀತಿಯಲ್ಲಿ ಮಾತನಾಡಿದ್ದ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರ ಹೇಳಿಕೆಯನ್ನು ಖಂಡಿಸಿ ಅಮಿತ್ ಶಾ ಅವರು ರಾಜೀನಾಮೆ ಕೊಡಬೇಕಂತ ಒತ್ತಾಯಿಸಲಾಯಿತು ವಿಜಯಪುರ ವನ್ನು ಸಂಪೂರ್ಣವಾಗಿ ಬಂದ ಯಶಸ್ವಿ ಆಯಿತು
ಉಸ್ತುವಾರಿ ಅಧ್ಯಕ್ಷ ಶಬ್ಬೀರ್ ಅಹ್ಮದ್ ಡಾಲಾಯತ ಮಾಜಿ ಶಾಸಕ ರಾಧ ರಾಜು ಅಲಗೂರ ಶರಣಪ್ಪ ಸುಣಗಾರ್ ಕಾಂಗ್ರೆಸ್ ಮುಖಂಡ ಹಮೀದ್ ಮುಸರೀಫ ಗಂಗಾಧರ್ ಸಂಬಣ್ಣಿ ನಿಗಮ್ ಮಂಡಳಿಯ ಮಾಜಿ ಅಧ್ಯಕ್ಷ ಜಕ್ಕಪ್ಪ ಎಡವೆ ಮಹಮ್ಮದ್ ಗೌಸ್ ಅಗರಖೇಡ್ ಹನೀಫ್ ಕಲಾದಗಿ ವಿಜಯ್ ಜಾದವ್ ಅಶ್ಪಾಕ್ ಜಾಗೀರ್ದಾರ್ ನಬಿ ರಸೂಲ್ ತಾಂಬಿ ರಂಜಿತ್ ಜಾದವ್ ಖಾಜಾ ಮಮದಾಪುರ್ ದಾನಪ್ಪ ಸುರ್ಗೊಂಡ ಮಲ್ಲಣ್ಣ ಬಿರಾದಾರ್ ನಬೀಸಾಬ ಮುಲ್ಲಾ ಸೋಯಾಬ ಮೋಮಿನ್ ಯಾಸಿನ್ ಸಿಂದಗಿ ಕರ್ ಇಸೂಪ್ ಕೊತ್ತಲ್ ಮಹಮ್ಮದ್ ಪಟೇಲ್ ಬಂದಾನವಾಜ್ ಗಿರಗಾವ ಗೇಸು ಜಾಗೀರದಾರ ಅನೇಕ ನೂರಾರು ಕಾರ್ಯಕರ್ತರು ಉಪಸ್ಥಿತ ಇದ್ದರು